ಇಬ್ಬರು ಹೆಂಡತಿಯರಿಗೆ ಮೋಸಗಾರ ಗಂಡ ಚಂದ್ರು ತಳವಾರ ! ಚಂದ್ರು ತಳವಾರನ ಕಾಮ ಪುರಾಣದ ಭಾಗ -3 !!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಎಂಬ ಗ್ರಾಮದಲ್ಲಿ ಚಂದ್ರಪ್ಪ ತಳವಾರ ಎನ್ನುವ ವಿಕೃತ ಕಾಮ ಕಿಪಾಸುವಿನ ಕಾಮ ಪುರಾಣವಿದು, ಆತ ವೃತ್ತಿಯಿಂದ ಪತ್ರಕರ್ತನಂತೆ, ಮಾಹಿತಿ ಹಕ್ಕು ಹೋರಾಟಗಾರನಂತೆ, ಪ್ರಜಾವೇದಿಕೆ ಕಾರ್ಯಕರ್ತನಂತೆ ಹೀಗೆ ವಿವ್ಹಿದ ಹೆಸರುಗಳಿಂದ ಗುರುತಿಸಿಕೊಳ್ಳುವ ಇತನ ಅಸಲಿ ಹೆಸರು ಚಂದ್ರಪ್ಪ ತಳವಾರ ಅಲಿಯಾಸ ಚಂದ್ರು ತಳವಾರ ಉರ್ಫ್ ತಳವಾರ ಚಂದ್ರ್ಯಾ ಎಂದು, ಇದು ನಿಪನಾಳ ಗ್ರಾಮದ ಜನ ಹಿಗೆ ಗುರುತಿಸಿದರೆ ಇನ್ನು ಸ್ವತಹ ತಾನೇ ಸ್ವಯಂ ಘೋಷಿತ ನಿಪನಾಳ ಗ್ರಾಮದ ದಲಿತ ಹುಲಿ, ಪರಸ್ತ್ರೀಯರನ್ನು ಪುಸಲಾಯಿಸುವಾಗ ಪ್ರೀತಮ್, ರವಿ, ಹೀಗೆ ಇನ್ನು ಹಲವಾರು ಅನಾಮದೇಯ ಹೆಸರುಗಳಿಂದ ಗುರುತಿಸಿಕೊಳ್ಳುವ ಅಡಕಸಬಿ ಈತ, ಅರೆ ಇದೇನಪ್ಪ ಒಬ್ಬನಿಗೆ ಇಷ್ಟೇಲ್ಲ ಹೆಸರುಗಳಿವಿಯಾ ಎಂದು ಕನ್ಫೂಜ್ ಆಗಬೇಡಿ ಯಾಕೆಂದರೆ ನೀವು ಈತನ ಬಗ್ಗೆ ತಿಳಿದುಕೊಳ್ಳುವ ಅಸಲಿ ವಿಷಯವೇ ಬೇರೆ ಇದೇ ಹಾಗಾದರೆ ಬನ್ನಿ ತಿಳಿದುಕೊಳ್ಳೋಣ ಈತ ಒಬ್ಬರಲ್ಲ ಇಬ್ಬರು ಅಮಾಯಕ ಹುಡುಗಿಯರನ್ನು ಮದುವೆಯಾಗಿದ್ದಾನೆ. ಮೋದಲನೇ ಹೆಂದತಿ ಜೋತೆ ಐದಾರು ವರ್ಷ ಸಂಸಾರ ಮಾಡಿ ಎರಡು ಗಂಡು ಮಕ್ಕಳ ತಂದೆಯಾಗಿದ್ದಾನೆ. ನಂತರ ಆಕೆಯ ಜೋತೆಯಾಗಿ ಜೀವನ ಮಾಡುವಾಗಲೇ ತನ್ನ ಕಚ್ಚೆಹರುಕ ಕೀಳು ಕಯಾಲಿಯಿಂದ ನಿಪನಾಳ ಗ್ರಾಮ ಸೇರಿ ಸುತ್ತ- ಮುತ್ತಲಿನ ಗಂಡ ಸತ್ತ ವಿದವೇಯರಾದಿಯಾಗಿ ಅಮಾಯಕ ಹುಡುಗಿಯರಿಗೆ ತಾನೊಬ್ಬ ಜರ್ನಲಿಸ್ಟ್, ಪತ್ರಕರ್ತ, ಮಾಹಿತಿ ಹಕ್ಕು ಹೋರಾಟಗಾರ, ದಲಿತಪರ ಹೋರಾಟಗಾರನೆಂದು ಅವರನ್ನು ನಂಬಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಹ ತನ್ನ ಕಾಮತೃಷೇಗಾಗಿ ಬಳಸಿಕೊಳ್ಳುವುದು ಮೋದಲ ಹೆಂಡತಿಯ ಗಮನಕ್ಕೆ ಬರುತಿದ್ದ ಹಾಗೆ ಆಕೆ ಇತನ ನಿಚ ಪ್ರವ್ರತ್ತಿಗೆ ಬ್ರೇಕ್ ಹಾಕಲು ಮುಂದಾಗಿದ್ದಾಳೆ. ಇದರಿಂದ ಈ ಸ್ವಯಂ ಘೋಷಿತ ಪತ್ರಕರ್ತ ಆಕೆಗೆ ವಿಪರಿತ ಚಿತ್ರಹಿಂಸೆ ನೀಡಿ ಮನೆಯಿಂದ ತನ್ನ ಎರಡು ಮಕ್ಕಳು ಮತ್ತು ಮಡದಿಯನ್ನು ನಿರ್ದಾಕ್ಷಣ್ಯವಾಗಿ ಹೋರಕ್ಕೆ ಹಾಕಿದ್ದಾನೆ. ಅದೆಷ್ಟೋ ಸಾರಿ ಇತನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಮನೆಯ ಅಂಗಳದಲ್ಲಿಯೆ ರಾತ್ರೀ ಇಡಿ ಹೊತ್ತು ಕಳೆದಿದ್ದಾಳಂತೆ. ಹಿಗೆ ಇತನ ಸಂಸಾರದ ಗುಟ್ಟು ಉರಲ್ಲೆಲ್ಲ ಗಬ್ಬು ವಾಸನೆ ಬರುತಿದ್ದ ಹಾಗೆ ಅಲ್ಲಲ್ಲಿ ಜನ ಪಿಸುಗುಡುತಿದ್ದಂತೆ ಆಕೆಯನ್ನು ತವರು ಮನೆಗೆ ತಾನೆ ಕರೆದುಕೊಂಡು ಹೊಗಿ, ಬಿಟ್ಟು ಬಂದು ಊರಲ್ಲೆಲ್ಲ ಮನೆ ಕೇಲಸದವನ ಜೋತೆ ಓಡಿ ಹೊಗಿದ್ದಾಳೆಂದು ಸುದ್ದಿ ಹಬ್ಬಿಸಿ ಬಿಡುತ್ತಾನೇ. ಮತ್ತೆ ತನ್ನ ಕಾಮ ನೆತ್ತಿಗೆರಿದಾಗ ತನ್ನ ಜೋತೆ ಅನೈತೀಕ ಸಂಬಂಧ ಹೊಂದಿದ ಮಹಿಳೆಯರಿಂದ ಬೇರೆ ಹುಡುಗಿರನ್ನು ತಲೇಹಿಡಿಲು ಬ್ಲ್ಯಾಕ್ ಮೇಲ್ ಮಾಡಿ ಅವರ ಜೋತೆ ಸರಸ ಸಲ್ಲಾಪ ಮಾಡಿದ ವಿಡೀಯೋಗಳನ್ನು ತಾನೆ ಮಾಡಿಕೊಂಡು ತಾನು ಕರೆದಾಗೆಲ್ಲ ಬಂದು ತನ್ನ ಜೋತೆ ಬೆತ್ತಲಾಗಬೇಕೆಂದು ಹೆದರಿಸುತಿದ್ದನಂತೆ ಇಲ್ಲವಾದರೇ ನೀನು ನನ್ನೋಂದಿಗೆ ಮಾಡಿದ ಎಲ್ಲ ರಾಸಲೀಲೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿನ್ನನ್ನು ಊರಿಂದ ಬಹಿಸ್ಕಾರ ಹಾಕಿಸುತ್ತೆನೆಂದು ಹೆದರಿಸುತ್ತಾ ಮಂಚಕ್ಕೆ ಕರೆಯುತ್ತಿದ್ದನಂತೆ.
ಇದೇಲ್ಲದರ ಮದ್ಯ ಇತನ ಮೋದಲ ಹೆಂಡತಿ ತನ್ನ ಎರಡು ಮಕ್ಕಳನ್ನು ಕೂಲಿ-ನಾಲಿ ಮಾಡಿ ಸಾಕುತ್ತಿರುವಾಗಲೆ ಇತನ ಹಿರಿಯ ಮಗನಿಗೆ ಬಿಳಿ ರಕ್ತ ಕಣ ಕಡಿಮೇಯಾಗಿ ಸಾವು ಬದುಕಿನ ಮದ್ಯ ಹೋರಾಡುವಾಗ ವೈದ್ಯರು ಮಗ ಬದುಕುವುದು ಡೌಟಿದೆ ಆತನ ತಂದೆಯನ್ನು ಕರೆಸಿ ಒಂದು ಪ್ರಯತ್ನ ಮಾಡಿ ನೋಡಿ ಎಂದು ಹೆಳುತ್ತಾರೆ. ಈ ವಿಷಯ ಈ ನಿಚನಿಗೆ ತಿಳಿಸಿದಾಗ ಬೆಳಗಾವಿಯ ಲೆಕ್ವಿವ್ ಅಸ್ಪತ್ರೆಯಲ್ಲಿ ಐಸಿಯು ನಲ್ಲಿಟ್ಟು ಸಿಕಿತ್ಸೆ ನೀಡುವಾಗ ತನ್ನ ಜೋತೆ ಕೆಲವು ಕಿಡಿಗೇಡಿಗಳನ್ನು ಕರೆದುಕೊಂಡು ಹೋಗಿ ನಿಜಕ್ಕೂ ಅಮಾನವಿಯ ಕಿರುಕುಳ ನೀಡಿದ್ದಾನೆ. ತನ್ನ ಮಗ ಸಾವು ಬದುಕಿನ ಮದ್ಯ ನರಳಾಡುತ್ತಿರಬೇಕಾದರೆ ನೀನು ನನ್ನ ಬಿಟ್ಟು ಒಬ್ಬಳೆ ಬದುಕ್ಕುತ್ತಿದ್ದಿಯಾ ಎಂದರೆ ಬೇರೆ ಯಾರ ಜೋತೆಯಾದರೂ ಸಂಬಂಧ ಇರಬಹುದು ನೀನು ಪತಿವೃತೆಯಾಗಿದ್ದರೆ ನಿನ್ನ ಮಗ ಬದುಕುತ್ತಾನೆ ಇಲ್ಲವಾದರೆ ಇಲ್ಲೆ ಸತ್ತು ಹೊಗುತ್ತಾನೆ. ನೀನು ಈಗಲೇ ನನ್ನ ಜೋತೆ ಲಾಡ್ಜ್ ಗೆ ಬಂದು ನನ್ನನ್ನು ಸಮಾದಾನ ಮಾಡಬೇಕೆಂದು ಮಡದಿಯನ್ನು ಮಂಚಕ್ಕೆ ಕರೆದನಂತೆ ಮಗ ಸಾವು ಬದುಕಿನ ಮದ್ಯ ನರಳಾಡುವಾಗ ಮಡದಿಯನ್ನು ಬಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡಿ ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಂಡನಂತೆ. ನಂತರ ತನ್ ತಿಟೆ ಮುಗಿಯುತಿದ್ದ ಹಾಗೆ ಮತ್ತೆ ಅವಳನ್ನು ಅಲ್ಲೆ ಬೀಟ್ಟು ಹೊರಟು ಹೊದನಂತೆ.
ತನ್ನ ಗಂಡ ಇವತ್ತು ಬರುತ್ತಾನೆ ನಾಳೆ ಬರತ್ತಾನೆ ಎನ್ನುವಷ್ಟರಲ್ಲಿ ಈ ನೀಚ ರೋಣ ತಾಲೂಕಿನ ಮತ್ತೊಂದು ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆಗೆ ತಾನೋಬ್ಬ ಬ್ಯಾಚುಲರ್, ಗೌವರ್ನಮೇಂಟ್ ಹೈಸ್ಕೂಲ್ ಶಿಕ್ಷಕನಿದ್ದೆನೆ, ನನಗೆ ತಿಂಗಳಿಗೆ 65 ಸಾವಿರ ಪೆಮೆಂಟ್ ಇದೆ ಎಂದು ಪುಂಗಿ ಉದಿ. ಹುಡುಗಿಯನ್ನು ನೋಡಲು ಹೋದಾಗ ನಾನೂ ಟ್ರೇನಿಂಗ್ ಹೊಗ್ತಾ ಇದಿನಿ ನೀವು ಹುಡುಗಿ ಕೊಡುವುದಾದರೆ ಇಗಲೇ ಮದುವೆ ಮಾಡಿ ಕೋಡಿ ಇಲ್ಲವಾದರೆ ನಾನು ಬೇರೆ ಕಡೆ ನೋಡುತ್ತೆನೆಂದು ಡೌವ್ ಮಾಡಿದ್ದಾನೆ. ಹುಡುಗ ಸರ್ಕಾರಿ ಕೆಲಸದಲ್ಲಿದ್ದಾನೆ ಅಂದರೆ ನಮ್ಮ ಮಗಳು ಜೀವನಕ್ಕೆ ಒಳ್ಳೆಯದಾಗುತ್ತದೆ ಎಂದು ಹಿಂದು ಮುಂದು ನೋಡದೆ ಮದುವೇ ಮಾಡಿಕೊಟ್ಟಿದ್ದಾರೆ. ನಂತರ ಆ ಹುಡುಗಿ ಈತನ ಮನೆಗೆ ಸಂಸಾರ ಮಾಡಲು ಬಂದ ಮೇಲೆ ಹಂತ ಹಂತವಾಗಿ ಇತನ ಅಸಲಿ ಬಂಡವಾಳ ಗೊತ್ತಾಗಿ ಎರಡನೆ ಹೆಂಡತಿ ನಿನಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ, ಸಾಲದ್ದಕ್ಕೆ ಊರಲ್ಲೆಲ್ಲ ಅನೈತಿಕ ಸಂಬಂದ ಇಟ್ಟುಕೊಂಡು ನನ್ನ ಜೀವನ ಯಾಕ್ ಹಾಳ ಮಾಡಿದೆ ಎಂದು ರಂಪಾಟ ಮಾಡಿದ್ದಾಳೆ, ಇದರಿಂದ ಚಂದ್ರು ತನ್ನ ಹೆಂಡತಿಗೆ ನಿಮ್ಮ ತಂದೆನ ಕರಿಸು, ನಿನ್ನನ್ನು ಕಳಿಸುತ್ತೆನೆಂದು, ಎರಡನೇ ಹೆಂಡತಿ ತಂದೆಯನ್ನು ಮನೆಗೆ ಕರೆಯಿಸಿ, ತಾನೆ, ತನ್ನ ತಾಯಿಯನ್ನು ಅತ್ಯಾಚಾರ ಮಾಡಲು ನನ್ನ ಮಾವ ಪ್ರಯತ್ನ ಮಾಡಿದ್ದಾನೆಂದು ಸುಳ್ಳು ಕಂಪ್ಲೆಂಟ್ ಕೊಟ್ಟು, ನೀನು ನನ್ನ ಮೇಲೆ ತಿರುಗಿ ಬಿದ್ದರೆ ನಿಮ್ಮ ಮನೆಯವರನ್ನೆಲ್ಲ ಜೈಲಲ್ಲೆ ಕೊಳೆಯುವ ಹಾಗೆ ಮಾಡುತ್ತೆನೆಂದು ಹೆದರಿಸಿ ಆಕೆಯನ್ನು ಮನೆಯಿಂದ ಸಾಗು ಹಾಕಿದ್ದಾನೆ.
ಹೀಗೆ ಊರಲ್ಲಿರುವ ಅಮಾಯಕ ಹುಡುಗಿಯರಿಗೆ ತನ್ನ ಕಲಬೇರಕೆ ಇಂಗ್ಲೀಷನಿಂದ ಪುಸಲಾಯಿಸಿ ಅದೇಷ್ಟೋ ಹುಡುಗಿಯರನ್ನು ತನ್ನ ಕಾಮ ತೃಷೆಗೆ ಬಳಸಿಕೊಂಡು ಅದೇ ಹುಡುಗಿಯರಿಂದ ಸರ್ಕಾರಿ ನೌಕರರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಬೆಡಿಕೆ ಇಟ್ಟು ವ್ಯವಹಾರ ಕುದುರದಿದ್ದರೆ ತನ್ನ ಪಟಾಲಂನ ಕೇಲವು ಯ್ಯೂಟೂಬ್ ಚಾನೇಲ್ ನಲ್ಲಿ ಹಾಕುತ್ತೆನೆಂದು ಹೆದರಿಸುತಾನಂತೆ. ಮತ್ತೆ ತನ್ನ ಜೋತೆ ಸರಸ ಸಲ್ಲಾಪ ಆಡಿದ ಮಹಿಳೆಯರ ಕಾಲ್ ರಿಕಾರ್ಡ್ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ನಿಪನಾಳ ಗ್ರಾಮದ ಪರಸ್ತ್ರೀರನ್ನು ಮತ್ತು ಅಮಾಯಕ ಹುಡುಗಿಯರನ್ನು ಲೈಂಗೀಕವಾಗಿ ಬಳಸಿಕೊಳ್ಳುತ್ತಿದ್ದಾಂತೆ. ಸದ್ಯ ಇತನ ಅಸಲಿಯತ್ತು ಛಲಗಾರನ ಕೈಗೆ ಸಿಕ್ಕು ಚಂದ್ರು ತಳವಾರನ ಕಾಮ ಪುರಾಣ ಒಂದೊಂದಾಗಿ ಬಯಲಾಗುತ್ತಿವೆ. ಕೂಡಲೆ ಬೆಳಗಾವಿ ಎಸ್ ಪಿ ರವರು ರಾಯಬಾಗ ಪೋಲಿಸರ ಮುಖಾಂತರ ಚಂದ್ರು ತಳವಾರನ ಹೆಡಿಮುರಿ ಕಟ್ಟಿ ಹಿಂಡಲಗಾ ಜೈಲಿಗಟ್ಟಿ ಇಲ್ಲವಾದರೆ. ಇನ್ನೂ ಅದೇಷ್ಟು ಅಮಾಯಕ ಹೆಂಗಳೆಯರ ಜೀವನ ಹಾಳಗುತ್ತದೆಯೋ ಗೊತ್ತಿಲ್ಲ. ಹಾಗೆ ನಿಪನಾಳ ಗ್ರಾಮದ ಸಮಸ್ತ ನಾಗರಿಕರಿಗೆ, ಮಹಿಳೆಯರಿಗೆ, ಯುವತಿಯರಿಗೆ, ಒಂದು ಕಿವಿ ಮಾತು ಈ ಕೂಲಗೇಡಿ ಪತ್ರರ್ಕನ ಕಲಬೇರಕೆ ಇಂಗ್ಲೀಷಗೆ ಬೆರಗಾಗಿ ಮೋಸ ಹೊಗಬೇಡಿ. ಮಹಿಳೆಯರು ನಿಮ್ಮ ಗಂಡಂದಿಯರಿಗೆ, ಯುವತಿಯರು ನಿಮ್ಮ ತಂದೆ ತಾಯಿಗೆ ಮೋಸ ಮಾಡಬೇಡಿ. ಹಾಗಾದರೆ ತಳವಾರ ಚಂದ್ರುನ ಮತ್ತಷ್ಟು ರೋಚಕ ಕಾಮಪುರಾಣದ ಸುದ್ದಿ ಹೊತ್ತು ಮತ್ತೆ ಬರ್ತಿನಿ ಅಲ್ಲಿವರೆಗೂ ಬಿಅಲರ್ಟ್.