ಹಿಜಾಬ್ ಹೆಸರಿನಲ್ಲಿ ರಾಜ್ಯದುದ್ದಗಲಕ್ಕೂ ವಿದ್ಯಾರ್ಥಿಗಳು ಕೋಮು ಗಲಭೆ ಸೃಷ್ಟಿಸುತವಂತೆ ಮಾಡಿದ ಬಿಜೆಪಿ,ಆರ್ ಎಸ್ ಎಸ್, ಭಜರಂಗದಳ, ಶ್ರೀ ರಾಮಸೇನಾ ಹೆಸರಿನಲ್ಲಿ ಅಶಾಂತಿ ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ಇಂದು ದಲಿತ ಮುಸ್ಲಿಮರು ಒಂದಾಗಬೇಕಿದೆ, ಮೋದಲು ಮಾಂಸ ತಿನ್ನುವವರು ಹಿಂದುಗಳಲ್ಲ ಎಂದರು , ಆಮೇಲೆ ದಲಿತ, ಶೂದ್ರ ರ ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆ ಕೊಡಬೇಡಿ,ಇಲ್ಲವಾದರೆ ಅವರಿಗಾಗಿ ಬೇರೆ ಶಾಲೆ ತೇಗಿಯೀರಿ ಎಂದು ಬೊಬ್ಬೆ ಹೊಡೆದರೂ ಇಂದು ಹಿಜಾಬ್ ಧರಿಸುವ ಮುಸ್ಲಿಂ ಮಕ್ಕಳನ್ನು ಶಾಲೆಗೆ ಸೇರಿಸಲ್ಲ ಎನ್ನುತ್ತಿದ್ದಾರೆ ಯಾರಿಗೊತ್ತು ಮುಂದೆ ಶಾಲಾ ಶಿಕ್ಷಣ ಸರಿಯಿಲ್ಲ ಶಾಲೆಗಳನ್ನು ಮುಚ್ಚಿ ಗುರುಕುಲ ಶಿಕ್ಷಣ ಪ್ರಾರಂಭಿಸೋಣ ಎಂದರು ಆಶ್ಚರ್ಯ ಪಡಬೇಕಾಗಿಲ್ಲ, ಅಂದ್ರೆ ಇವರ ಮನಸ್ಥಿತಿಯಲ್ಲಿರುವುದು ದಲಿತ ರ ಮಕ್ಕಳು ಪ್ರೋಟೀನ್ ಇರುವ ಆಹಾರ ಸೇವಿಸಬಾರದು , ಮತ್ತು ಅಲ್ಪಸಂಖ್ಯಾತರ ಮಕ್ಕಳು ತಮಗಿಷ್ಟವಾದ ಬಟ್ಟೆ ಹಾಕಬಾರದು ಇದೇ ಈ ಸಂಘ ಭಯೋತ್ಪಾದಕರ ಹೀನ ಮನಸ್ಥಿತಿ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುತ್ತಿರುವ ಜಾತಿವಾದಿ ಕೋಮುವಾದಿ ಬಿ.ಜೆ.ಪಿ ಹಾಗು ಹಿಂದೂಪರ RSS ಭಜರಂಗದಳ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕಾದ ಅನಿವಾರ್ಯತೆ ಬಂದಿದೆ…..ಒಬ್ಬರು ಧರ್ಮದ ಶಿಸ್ತು ಪಾಲನೆ ಮಾಡುವವರು
ಒಬ್ಬರು ದೇವರನ್ನು ಆರಾಧನೆ ಮಾಡುವವರು ಒಬ್ಬರು ಭಾರತ ಭಾಗ್ಯವಿಧಾತನ ಆರಾಧನೆ ಮಾಡುವವರು ಎಲ್ಲಿಗೆ ಬಂತು ನೋಡಿ ನಮ್ಮ ದೇಶದ ಜ್ಞಾನ ದೇಗುಲದ ಅವಸ್ತೆ
#ಅಲ್ಲಾಹನು ..ಹೇಳಲಿಲ್ಲ ನಿಮ್ಮ ಮಕ್ಕಳಿಗೆ ವಿಧ್ಯ ಕೊಡಿಸಿ ಅಂತ #ಶ್ರೀರಾಮರು ಹೇಳಲಿಲ್ಲ ನಿಮ್ಮಮಕ್ಕಳಿಗೆ ವಿಧ್ಯ ಕಲಿಸಿ ಅಂತ ಆದರೆ #ಡಾ_ಬಾಬಾಸಾಹೇಬ-ಅಂಬೇಡ್ಕರ್ ರವರು ಹೇಳಿದರು ನಿಮ್ಮ ಮಕ್ಕಳ ಕೈಯಲ್ಲಿ ಕತ್ತಿ ಕೊಡುವ ಬದಲು ಪೆನ್ನು ಕೊಡಿ ಅಂತ ಈಗ ನೀವೇ ಆಲೋಚನೆ ಮಾಡಿ ನಿಮ್ಮ ಪ್ರಕಾರ ನಿಜವಾದ ದೇವರು ಅಂತಾ.
ಅಣ್ಣ ತಮ್ಮಂದಿರಂತಿದ್ದ ಹಿಂದೂ – ಮುಸ್ಲಿಂ ರ ನಡುವೆ ಹಿಜಾಬ್ – ಕೇಸರಿ ಶಾಲು ಎಂಬ ವಿವಾದ ಹೊತ್ತಿಸಿ ಆ ಬೆಂಕಿಯಲ್ಲಿ ತನ್ನ ಚುನಾವಣಾ ರಾಜಕೀಯದ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದೆ ಬಿಜೆಪಿ… ಎಲ್ಲಾ ಅಲ್ಪಸಂಖ್ಯಾತ, ದಲಿತ ಹಾಗು ಹಿಂದುಳಿದ ವರ್ಗದ ಬಾಂಧವರು ಮತ್ತು ಕನ್ನಡಪರ, ರೈತಪರ, ಪ್ರಗತಿಪರ, ಮಾನವಹಕ್ಕು, ಕ್ರೈಸ್ತ ಹಾಗು ಮಹಿಳಾ ಸಂಘಟನೆಗಳು ಒಟ್ಟಾಗಿ ನಮ್ಮ ಸಂವಿಧಾನ ಶಿಲ್ಪಿ ಬಾಬ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಬುದ್ಧ, ನಾರಾಯಣ ಗುರುಗಳು, ಪೆರಿಯಾರ್ ರವರ ತತ್ವಗಳನ್ನು ಎತ್ತಿಹಿಡಿಯುವ ಸಲುವಾಗಿ “ನೀಲಿ ಶಾಲು”ವನ್ನು ಧರಿಸಿ ಹೋರಾಟಕ್ಕೆ ಸಿದ್ಧರಾಗೋಣ, ನಮ್ಮ ಭಾರತೀಯ ಮುಸಲ್ಮಾನ ಸಹೋದರರ ಬೆಂಬಲಕ್ಕೆ ನಿಲ್ಲೋಣ…
ಮಕ್ಕಳ ಮಧ್ಯೆ ಜಾತಿ ವಿಷಬೀಜವನ್ನು ಬಿತ್ತುತ್ತಿರುವ ಕುತಂತ್ರಿ ಬಿ.ಜೆ.ಪಿ ಹಾಗು ಹಿಂದೂ ಭಯೋತ್ಪಾದಕ ಸಂಘಟನೆಗಳ ಬೆನ್ನು ಮೂಳೆ ಮುರಿಯುವ ಸಮಯ ಬಂದಿದೆ…ಒಂದು ಕಡೆ ಬ್ರಾಹ್ಮಣ್ಯ, ಕ್ಷತ್ರಿಯ ವೈಶ್ಯರಿಗೆ ಮಾತ್ರ ಶಿಕ್ಷಣ ಕಲಿಯುವ ಹಕ್ಕು ಅನ್ನುವ ರಾಮ.. ಇನ್ನೊಂದು ಕಡೆ ಎಲ್ಲರಿಗೂ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ,ಮತದಾನದ ಹಕ್ಕು ಹಾಗೂ ಕೇಸರಿ ಶಾಲು ಧರಿಸಿ ಹೋರಾಟ ಮಾಡುತ್ತಿರುವವರ ತಾಯಿ,ಅಕ್ಕ- ತಂಗಿಯವರಿಗೆ ನೀಡಿರುವ ಮಹಿಳಾ ಹಕ್ಕು ಇನ್ನೂ ಸಾವಿರಾರು ಹಕ್ಕು ನೀಡಿರುವುದು ಭೀಮನೇ ಹೊರತು ರಾಮ ಅಲ್ಲ ಅಲ್ಲಾಹನು..ಅಲ್ಲ