ವಿಕೃತಕಾಮಿ ಉಮೇಶರಡ್ಡಿ ಅಪರಾವತಾರಿ ರೆಪೀಸ್ಟ್ ಕಮ್ 420 ಚಂದ್ರಪ್ಪ ತಳವಾರ
ಆರೋಪಿ ಪರಾರಿಯಾಗಿ 10 ದಿನಗಳಾದರೂ ರಾಯಬಾಗ ಸಿಪಿಐ ರವರೆ ಎಲ್ಲಿದ್ದಿರಿ ?
ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ಚಂದ್ರಪ್ಪ ತಳವಾರ ಎಂಬ ವಿಕೃತ ಕಾಮ ಪಿಪಾಸುವಿನಿಂದ ಇದಿಗ ನಿಪನಾಳ ಗ್ರಾಮದ ಮಾನ ಮರ್ಯಾದೆ ಜಗತ್ತಿನ ಮುಂದೆ ಬೆತ್ತಲಾಗುತ್ತಿದೆ. ಪತ್ರಿಕೊದ್ಯಮದ ಗಂಧ- ಗಾಳಿಯೆ ಗೊತ್ತಿಲ್ಲದ ಈ ಪುಟಗೋಸಿ, ಪತ್ರಕರ್ತನ ಹೆಸರಿನಲ್ಲಿ ಗ್ರಾಮದ ಪಿಡಿಓ ನ ಹೆದರಿಸಿ ಗ್ರಾಮದ ಸ್ಮಶಾನ ಭೂಮಿಯನ್ನು ಅತಿಕ್ರಮಿಸಿ ಮನೆ ಹಾಕಿಕೊಂಡಿರುವುದನ್ನೆ ಈತನ ಮಹಾನ ಸಾಧನೆ ಅಂದುಕೊಂಡು ಬಿಟ್ಟಿದ್ದಾನೆ. ಅಲ್ಲದೆ ತನಗೆ ಮದುವೆಯಾಗಿ ಮಡದಿ, ಎರಡು ಮಕ್ಕಳಿರುವಾಗಲೇ ತಾನೊಬ್ಬ ಸರ್ಕಾರಿ ನೌಕರನೆಂದು ಪುಸಲಾಯಿಸಿ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗಿದ್ದ ಈ ನಿಚನ ಬಂಡವಾಳ ಎರಡನೇ ಹೆಂಡತಿಗೆ ಗೊತ್ತಾದ ಮೇಲೆ ತನ್ನಗೆ ಜನ್ಮವಿತ್ತ ಹೆತ್ತ ತಾಯಿ ಮೇಲೆ ತನ್ನ ಮಾವ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾನೆಂದು ಸುಳ್ಳು ಕೇಸು ಹಾಕಿ ಎರಡನೇ ಹೆಂಡತಿಯನ್ನು ಸಹ ಚಿತ್ರ ಹಿಂಸೆ ನೀಡಿ ಓಡಿಸಿದ್ದೆ ಈತನ ಎದೆಗಾರಿಕೆ ಅಂದುಕೊಂಡಿದ್ದಾನೆ. ತನ್ನ ಮನೆಯ ಅಕ್ಕ-ಪಕ್ಕದ ಮಹಿಳೆಯರು ಬಹಿರ್ದೇಸೆಗೆ ಹೊದರೆ. ಅದನ್ನು ಕದ್ದು- ಮುಚ್ಚಿ ವಿಡಿಯೋ ಮಾಡಿ, ಆ ಹೆಣ್ಣು ಮಕ್ಕಳಿಗೆ ತೊರಿಸಿ ಮಂಚಕ್ಕೆ ಕರೆಯುವ ಈ ವಿಕೃತ ಕಾಮಿ ಅದನ್ನೆ ಸಮಾಜ ಸೇವೆ ಅಂದುಕೊಂಡಿದ್ದಾನೆ. ಮಾಹಿತಿಹಕ್ಕು ಅಧಿನಿಯಮದ ಕೆಳಗೆ ಸರ್ಕಾರಿ ಅಧಿಕಾರಿಗಾಳಿಗೆ ಅರ್ಜಿ ನೀಡಿ ಬ್ಲಾಕ್ ಮೇಲ್ ಮಾಡುತ್ತಾ ತಿರುಗುವ ಈ ಪುಳ್ಳಂಗೊವಿ ಅದನ್ನೆ ಪುಲ್ ಟೈಮ್ ವೃತ್ತಿಯಾಗಿ ಮಾಡಿಕೊಂಡಿದ್ದಾನೆ. ಮದ್ಯ ರಾತ್ರಿ ಬೆಳಗಾವಿ ನಿಪ್ಪಾಣಿ ಹೈವೇ ನಲ್ಲಿ ಅಕ್ರಮ ಅಕ್ಕಿ ಮಾರಾಟಗಾರರನ್ನು ಹಿಡಿದು ತಾನು ಎಸ್ ಪಿ ಸ್ಕ್ವಾಡ್ ಆಪೀಸರ್ ಎಂದು ಹೇಳಿ ಸುಲಿಗೆ ಮಾಡುವುದನ್ನೆ ಚಾಣಾಕ್ಷತನವೆಂದುಕೊಂಡಿದ್ದಾನೆ ಹಿಗೆ ಹೆಳುತ್ತಾ ಹೊದರೆ ಈ ಕಲಬೆರಕೆಯ ಅವಗುಣಗಳು ಒಂದೇ ದಿನಕ್ಕೆ ಮುಗಿಯುವಂತಹವುಗಳಲ್ಲ. ಸದ್ಯ ಅಕ್ಕ ಪಕ್ಕದ ಹೆಣ್ಣು ಮಕ್ಕಳಿಗೆ ಅಣ್ಣನಂತಿರಬೇಕಾದ ಈ ಕಾಮ ಪಿಪಾಸು ಅತ್ಯಾಚಾರದ ಆರೋಪದಲ್ಲಿ ತಲೇ ಮರೆಸಿಕೊಂಡಿದ್ದಾನೆ.
ಹೌದು ವಿಕ್ಷಕರೇ ನಿಪನಾಳ ಗ್ರಾಮದ ಅದೊಬ್ಬ ದಲಿತ ಸಂಘಟನಾ ಮುಖಂಡನ ಮಗಳೊಬ್ಬಳನ್ನು ತನ್ನ ಕಾಮ ತೃಷೆಗಾಗಿ ಬಳಸಿಕೊಳ್ಳಲು ಮೋದಲು ಆಕೆಯ ತಂದೆಯ ಸ್ನೇಹ ಮಾಡಿದ್ದಾನೆ. ನಂತರ ಆಕೆ ನೀರಿಗೆ ಹೊದಾಗ, ಬಟ್ಟೆ ತೋಳೆಯಲು ಹೊದಾಗ ಆಕೆಗೆ ಸಾಕಷ್ಟು ಬಾರಿ ಲೈಂಗಿಕ ಕೀರುಕುಳ ನಿಡಿದ್ದಾನೇ ಆದರೆ ಈತನ ಕೀಳು ಕಯಾಲಿ ಗೊತ್ತಿರುವ ಆ ಹುಡುಗಿ ಈತನ ಬಲೇಗೆ ಬಿದ್ದಿಲ್ಲ. ಹೆಗಾದರೂ ಆಕೆಯನ್ನು ತನ್ನ ಕಾಮ ತೃಷೆಗಾಗಿ ಬಳಸಿಕೊಳ್ಳಲು ಹೊಂಚು ಹಾಕಿ ಕಾಯುತ್ತಿದ್ದ ಈ ಸ್ವಯಂ ಘೋಷಿತ ಚಾಣಾಕ್ಷ ಅದೊಂದು ದಿನ ಆ ಹುಡುಗಿ ಮೂಡಲಗಿ ಎಂಬ ಪ್ರಾಂತ್ಯಕ್ಕೆ ತನ್ನ ಅಜ್ಜಿ ಮನೆಗೆ ಹೋಗಿ ಮರಳಿ ನಿಪನಾಳದಲ್ಲಿರುವ ತನ್ನ ಮನೆಗೆ ಹೊಗಲು ಸಾಯಂಕಾಲ 6 ಘಂಟೆಗೆ ಕಂಕಣವಾಡಿಗೆ ಬಂದು ಅಲ್ಲಿಂದ ನಿಪನಾಳಕ್ಕೆ ಹೋಗುವ ಸಲುವಾಗಿ ಬಸ್ಸ್ಗೆ ದಾರಿ ಕಾಯುತ್ತಿರುವಾಗ ಈ ಪುಟಗೋಸಿ ಚಂದ್ರಪ್ಪ ಹನಮಂತ ತಳವಾರ ಇವನು ಸಿಲ್ವರ್ ಬಣ್ಣದ ಫೋರ್ಡ ಕಾರ್ ಗಾಡಿ ನಂ: ಎಮ್ಎಚ್ಓ 4 ಜಿಜೆ 6275 ನೇದ್ದರಲ್ಲಿಂದ ಬಂದು ಆಕೆಯನ್ನು ನೋಡಿದವನೇ ಊರಿಗೆ ಬಿಡುತ್ತೆನೆ ಬಾ ಅಂತಾ ತನ್ನ ಕಾರ್ ಗಾಡಿಯಲ್ಲಿ ಹತ್ತಿಸಿಕೊಂಡು ನಿಪನಾಳ ಗ್ರಾಮಕ್ಕೆ ಬಿಡದೆ ನಿಪನಾಳ ಹದ್ದಿ ತನ್ನ ತೋಟದ ಮನೆ ಹತ್ತಿರ ಕರೆದುಕೊಂಡು ಹೊಗಿ ಚಂದ್ರು ತಳವಾರನು ಆಕೆಯ ಮೇಲೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿ ಅತ್ಯಾಚಾರ ಮಾಡಿ ಈ ವಿಷಯ ಯಾರಿಗಾದರೂ ಹೆಳಿದರೆ ನಿನ್ನನ್ನು ಹಾಗೂ ನಿನ್ನ ತಂಗಿಯರನ್ನು ಸಾಯಿಸುತ್ತೆನೆ ಅಂತಾ ಹೆದರಿಕೆ ಹಾಕಿದ್ದಾನೇ. ಅಲ್ಲದೇ ನೀನು ಈ ವಿಷಯ ಯಾರಿಗಾದರೂ ಹೆಳದರೆ ನಾನು ಇದುವರೆಗೂ ಮಾಡಿರುವುದನ್ನು ನನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೆನೆ. ಇದನ್ನು ಫೇಸ್ ಬುಕ್ಕ, ಮತ್ತು ಯ್ಯೂಟೂಬ್ ಗೆ ಹಾಕಿ ನಿಮ್ಮ ಮನೆ ಮಂದಿಯಲ್ಲ ಊರಲ್ಲಿ ತಲೇ ಎತ್ತದ ಹಾಗೆ ಮಾಡುತ್ತೆನೆ, ಮತ್ತು ನೀನು ನಾನು ಕರೆದಾಗಲೇಲ್ಲ ಬರಬೇಕೆಂದು ಹೆದರಿಸಿದ್ದಾನೆ. ಹಿಗಾಗಿ ಆಕೆ ಈ ವಿಷಯವನ್ನು ಯಾರಿಗೂ ಹೆಳಿರುವುದಿಲ್ಲ. ಇದರಿಂದ ನಂತರ ಚಂದ್ರು ತಳವಾರ ಇತನು ಆಕೆಗೆ ಇಷ್ಟಕ್ಕೆ ಬಿಡದೆ ನಾನು ಈಗಾಗಲೇ ಇಬ್ಬರೂ ಹೆಂಡತಿಯರಿಗೂ ಡಿವೋರ್ಸ್ ಕೊಟ್ಟಿದ್ದೆನೆ ನಿನ್ನನ್ನು ನಾನೇ ಮದುವೆ ಮಾಡಿಕೊಳ್ಳುತ್ತೆನೆಂದು ಹೇಳಿ ನಂಬಿಸಿ ಹಲವಾರು ಬಾರಿ ತನ್ನ ತೋಟದ ಮನೆಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ನಿರಂತರ ಅತ್ಯಾಚಾರ ಮಾಡಿದ್ದಾನೆ.
ಆದರೇ ಈದಿಗ ಈತನ ಕಚ್ಚೇ ಹರುಕ ಕಯಾಲಿಯ ಕೀಳು ತೆವಲಿಗೆ ತಾನೆ ಮಾಡಿಕೊಂಡಿರುವ ಸೇಲ್ಫಿ ವಿಡಿಯೋಗಳು, ಕಾಲ್ ರಿಕಾರ್ಡ್ಗಳು ಈತನ ಹೆಂಡತಿಯರಿಗೆ ಸಿಕ್ಕು . ಈ ನಿಚನಿಂದ ಅಮಾಯಕ ಹೆಣ್ಣು ಮಕ್ಕಳ ರಕ್ಷಣೆಗೆ ಛಲಗಾರ ವಾಹಿನಿಯ ಮುಖಾಂತರ ಬಹಿರಂಗಗೊಂಡು ಚಂದ್ರು ತಳವಾರನ ಅಸಲಿ ಮುಖವಾಡ ಜಗತ್ತಿನ ಮುಂದೆ ಬೆತ್ತಲಾಗಿವೇ . ಅದು ಅಲ್ಲದೇ ಈತನಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆ ಸ್ವಯಂ ಪ್ರೇರಿತವಾಗಿ ರಾಯಬಾಗ ಪೋಲಿಸ್ ಠಾಣೆಯಲ್ಲಿ ದೂರು ನಿಡಿರುತ್ತಾಳೆ. ಅಂದರೆ ದಿನಾಂಕ : 13-04-2022 ರಂದು ರಾಯಬಾಗ ಪೋಲಿಸ್ ಠಾಣೆಯಲ್ಲಿ ರಾತ್ರಿ 1 : 30 ಗಂಟೆಗೆ ಜಿiಡಿ ದಾಖಲಾಗಿದ್ದು. ರಾಯಬಾಗ ಠಿs ಛಿಡಿim ಟಿo : 92/ 2022 ಕಲಂ : 376(2)(ಜಿ), 376 (2) (ಟಿ) 506 iಠಿಛಿ 1860 & 66(ಇ) ಮಾಹಿತಿ ತಂತ್ರಜ್ಞಾನ ಕಾಯ್ದೆ -2008 ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಆದರೆ ಪ್ರಕರಣ ದಾಖಲಾಗಿ ಒಂದು ವಾರ ಕಳೆದರೂ ಇದುವರೆಗೂ ರಾಯಬಾಗ ಪೋಲಿಸ್ ನವರು ಆರೋಪಿಯನ್ನು ಬಂದಿಸಿರುವುದಿಲ್ಲ. ಮತ್ತು ಸದರಿ ಆರೋಪಿ ಪ್ರತಿದಿನ ತನ್ನ ಬೆಂಬಲಿಗರನ್ನು ಹುಡುಗಿಯ ಮನೆಗೆ ಕಳುಹಿಸಿ ಕೇಸ್ ಮುಗಿಸಿಕೊಳ್ಳಲು ಬೆದರಿಕೆ ಹಾಕಿಸುತ್ತಿದ್ದಾನೆ. ಅದು ಅಲ್ಲದೆ ತನ್ನ ಒಡನಾಟ ಇರುವ ಸುಪರ್ ನ್ಯೂಸ್ ಎಂಬ ಯ್ಯೂಟೂಬ್ ನವರಿಗೆ ತನ್ನ ಮೇಲೆ ಸಿಂಪತಿ ಬರುವ ಹಾಗೆ ಸುಳ್ಳು ಮಾಹಿತಿ ನೀಡಿ ಹುಡುಗಿಯ ವಿರುದ್ದ ಅಷ್ಟೇ ಅಲ್ಲದೇ ತನಗೆ ಆಗದೇ ಇರುವವರ ಮೇಲೆ ಗೂಬೆ ಕೂರಿಸಿ ಅತ್ಯಾಚಾರದ ಆರೋಪಿ ಅಲಿಯಾಸ್ ರೆಪೀಸ್ಟ್ ಚಂದ್ರಪ್ಪ ತಳವಾರ ಬಚಾವಾಗಲು ಇನ್ನಿಲ್ಲದ ಕಸರತ್ತು ಮಾಡುತ್ತ ತಲೇ ಮರೆಸಿಕೊಂಡಿದ್ದಾನೇ. ಸದ್ಯ ಚಂದ್ರಪ್ಪ ತಳವಾರನ ಪರಸ್ಥಿತಿ ಹೆಗೀದೆ ಅಂದರೆ ಹೊಟ್ಟೆ ಕೆಟ್ಟಾಗ ಮುಕಳಿ ಅಂದರೆ ತಿಕಾ ಒದರುತ್ತದೆ. ತಲೆ ಕೆಟ್ಟಾಗ ಬಾಯಿ ಒದರುತ್ತದೆ ಅನ್ನುವಂತಾಗಿದೆ.
ಅದು ಅಲ್ಲದೇ ಈತನೊಂದಿಗೆ ಆರು ವರ್ಷ ಸಂಸಾರ ಮಾಡಿ. ಇತನಿಂದ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ ಈತನ ಮೋದಲ ಹೆಂಡತಿ ಕೂಡ ಇತನ ಮೇಲೆ ಆಕೆ ಬದುಕಿರುವಾಗಲೇ ಆಕೆಗೆ ಗೊತ್ತಿಲ್ಲದೆ ಮತ್ತೊಂದು ಮದುವೆಯಾಗಿ ವಂಚಿಸಿದ ಆರೋಪದ ಮೇಲೆ ಪಿರ್ಯಾದಿ ನಿಡಿರುತ್ತಾಳೆ. ಈಗ ರೇಪೀಸ್ಟ್ ಚಂದ್ರಪ್ಪ ಅಷ್ಟೇ ಅಲ್ಲ, 420 ಚಂದ್ರಪ್ಪ ತಳವಾರ ಪೋಲಿಸರ ಕಣ್ಣು ತಪ್ಪಿಸಿ ತನ್ನ ಆಪ್ತ ಪಟಾಲಂ ಮುಖಾಂತರ ಒಂದೊಂದೆ ವಿಡಿಯೋಗಳನ್ನು ಹರಿಬಿಟ್ಟು ಸಂತ್ರಸ್ಥೆಯ ಮನೆಯವರನ್ನು ಮತ್ತು ಆಕೆಗೆ ಬೆಂಬಿಲಿಸುವವರನ್ನು ಹೆದರಿಸುತ್ತಿದ್ದಾನೆ. ಅಲ್ಲದೇ ಈತನಿಂದ ವಂಚನೆಗೊಳಗಾದ ಹೆಂಡತಿ ಪಿರ್ಯಾದಿ ಕೊಡುತ್ತಿದ್ದಂತೆ ಆಕೆಗೆ ಬೆಂಬಲಿಸುವ ಹೋರಾಟಗಾರರನ್ನು ಹೆದರಿಸಿ ಸಾಕ್ಷೀ ಪುರಾವೆಗಳನ್ನು ನಾಶ ಮಾಡಲು ಹವನಿಸುತ್ತಿದ್ದಾನೇ. ಈಷ್ಠೇಲ್ಲ ಕುಚೆಷ್ಟೇ ಮಾಡುತ್ತಿದ್ದರು ರಾಯಬಾಗ ಪೋಲಿಸ್ನವರು ಜಾನ ಕುರುಡರಂತೆ ವರ್ತಿಸುತ್ತಿರುವುದರ ಹಿಂದಿನ ಅಸಲಿಯತ್ತು ಏನೆಂದು ಜನಶಾಮಾನ್ಯರಿಗೆ ತಿಳಿಯುತ್ತಿಲ್ಲ. ಸದ್ಯ ನಿಪನಾಳ ಗ್ರಾಮಸ್ಥರು ಈತನ ಉಪಟಳಕ್ಕೆ ಬೆಸತ್ತು ಬೆಳಗಾವಿ ಎಸ್ ಪಿ ರವರಿಗೆ ಲೀಖಿತವಾಗಿ ದೂರು ನೀಡಿ ರೇಪಿಸ್ಟ್ ಚಂದ್ರಪ್ಪ ತಳವಾರನನ್ನು ಹೆಡೆಮುರಿ ಕಟ್ಟಲು ವಿನಂತಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವತಹ ಅತ್ಯಾರವಾದ ಸಂತ್ರಸ್ಥೇ ಕೂಡಾ ಎಸ್ ಪಿ ರವರಿಗೆ ಖುದ್ದು ದೂರು ನೀಡಿದ್ದಾಳೆ . ಹಾಗಾದರೆ ಕಾದು ನೋಡಬೇಕು ಕರ್ತವ್ಯ ನಿಷ್ಠ ಎಸ್ ಪಿ ರವರು ವಿಕೃತಕಾವಿ ಉಮೇಶರಡ್ಡಿ ಅಪರಾವತಾರಿ ರೇಪಿಸ್ಟ್ ಕಮ್ 420 ಚಂದ್ರಪ್ಪ ತಳವಾರನನ್ನು ಹೆಡೆಮುರಿ ಕಟ್ಟುತ್ತಾರಾ ಕಾದು ನೋಡಬೇಕು.